Real star Upendra who always liked Narendra modi and his works congratulated BJP for its poll results. But his another tweet is confusing people

ಚುನಾವಣಾ ಫಲಿತಾಂಶ ನೋಡಿ ರಿಯಲ್ ಸ್ಟಾರ್ ಉಪೇಂದ್ರ ಬಿಜೆಪಿ ಗೆ ಶುಭ ಕೋರಿದ್ರು . ಆದ್ರೆ ಸಂಜೆ ಹೊತ್ತಿಗೆ ಇದ್ದಕ್ಕಿದ್ದ ಹಾಗೆ ಮತ್ತೊಂದು
ಟ್ವೀಟ್ ಮಾಡಿದ್ದಾರೆ . ಆಗಿದ್ದೆಲ್ಲ ಒಳ್ಳೆಯದಕ್ಕೆ ಅಂತ ಟ್ವೀಟ್ ಮಾಡಿ ಎಲ್ಲರ ತಲೆಗೆ ಹುಳ ಬಿಟ್ಟಿದ್ದಾರೆ ರಿಯಲ್ ಸ್ಟಾರ್